ನಮಸ್ಕಾರ , ನನ್ನ ಪುಟದ ವೀಕ್ಷಕರಿಗೆ ಸ್ವಾಗತ . ನಾನು ಡಾ|| ರಾಜ್ ಕುಮಾರ್ ಅಭಿಮಾನಿ ಆಗಿರುವುದರಿಂದಾಗಿ ಅವರ ಒಂದೆರಡು ಹಾಡುಗಳನ್ನು ಇಲ್ಲಿ ಬರೆಯಲು ಇಚ್ಛಿಸುತ್ತೇನೆ .
೧ ಉಸಿರಾಡುವ ತನಕ ನಾನು ನನದೆಂಬ ಮಮಕಾರ ,ನಿಂತ ಮಧು ಗಳಿಗೆ ಮಸನದೆ ಸಂಸ್ಕಾರ . ಮಣ್ಣಲಿ ಬೆರೆತು ,ಮೆಲ್ಲಗೆ ಕೊಳೆತು ಮುಗಿಯುವ ದೇಹಕೆ ವ್ಯಮೊಹವೆಕೆ. ಮಾನವ ದೇಹವು, ಮೂಳೇ ಮಾಂಸದ ತಡಿಕೆ, ಇದರ ಮೇಲಿದೆ ತೊಗಲಿನ ಹೊದಿಕೆ, ತುಂಬಿದೆ ಒಳಗೆ ಕಾಮಾದಿ ಬಯಕೆ
೨ ಸಾವಿರ ನದಿಗಳು ಸೇರಿದರೇನು, ಸಾಗರಕೆ ಸಮನಾಗುವುದೇನು . ಶತಕೋಟಿ ದೇವರು ಹರಸಿದರೇನು ,ಅಮ್ಮನ ಹರಕೆಗೆ ಸರಿಸಾಟಿಯೇನು. ಮನೆಯಲಿ ಎಂದೆಂದು ನೀನಿರಬೇಕು ,ಬೇರೆ ಏನು ಬೇಡೆವು ಸಾಕು . ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ, ಬಾಳಲೇ ಬೇಕು ಈ ಮನೆ ಬೆಳಕಾಗಿ
Subscribe to:
Post Comments (Atom)
lol.. Dr.Raj.. maga..
ReplyDelete